"ನಾವು ರಸಗುಲ್ಲಾ ಮತ್ತು ಉಡುಗೊರೆಗಳನ್ನು ಕೊಟ್ಟು ಅತಿಥಿಗಳನ್ನು ಆಹ್ವಾನಿಸುತ್ತೇವೆ. ಆದರೆ ಒಂದು ಮತ (ಬಿಜೆಪಿಗೆ) ಸಹ ನೀಡುವುದಿಲ್ಲ" ಎಂದು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಹೆಸರನ್ನು ಎತ್ತದೆ ಚುಚ್ಚಿದ್ದಾರೆ.
Bengal Chief Minister Mamata Banerjee had a stinging reply to Prime Minister Narendra Modi's revelation that the firebrand leader sends him kurtas and gifts every year. "We welcome guests with rosogollas and gifts but not a single vote will be given (to BJP)," she said without naming PM Modi.